ಶ್ರೀ ಬಿ.ವಿ. ಕಕ್ಕಿಲ್ಲಾಯರ ಕೃತಿಗಳು


1. ಕಮ್ಯುನಿಸಂ (1954,1978,1984,2006)
2.ಭೂಮಿ ಮತ್ತು ಆಕಾಶ (ಅನುವಾದ; ಮೂಲ: ವೋಲ್ಕೋವ್) (1963)
3.ಮಾನವನ ನಡಿಗೆ, ವಿಜ್ಞಾನದೆಡೆಗೆ
4.ಕಾರ್ಲ್ ಮಾರ್ಕ್ಸ್ : ಬದುಕು, ಬರಹ (1985) (ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ ಪಡೆದ ಕೃತಿ)
5. ಫ್ರೆಡರಿಕ್ ಎಂಗೆಲ್ಸ್: ಜೀವನ, ಚಿಂತನ (1986) (ಕರ್ನಾಟಕ ಸಾಹಿತ್ಯ ಅಕಾಡೆಮಿಯ 1986ರ ಉತ್ತಮ ಕೃತಿ [ಜೀವನ ಚರಿತ್ರೆ] ಪ್ರಶಸ್ತಿ)
6.ಇರವು ಮತ್ತು ಅರಿವು (ಅನುವಾದ) (1988,2004)
7. ಭಾರತೀಯ ಚಿಂತನೆ, ಹಿಂದೂ ಧರ್ಮ, ಕಮ್ಯೂನಿಸಂ (1989)
8.ಪ್ರಾಚೀನ ಭಾರತದಲ್ಲಿ ಭೌತಿಕವಾದ (1989,2006) (ಅನುವಾದ; ಮೂಲ: ಡಾ|ದೇವಿಪ್ರಸಾದ್ ಚಟ್ಟೋಪಾಧ್ಯಾಯ) (1989ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ [ಅನುವಾದ-ಸೃಜನೇತರ] ಪ್ರಶಸ್ತಿ)
9.ಬಾಬ್ರಿ ಮಸೀದಿ, ರಾಮಜನ್ಮ ಭೂಮಿ ವಿವಾದ (1989) (ಅನುವಾದ; ಮೂಲ:ಸಿ. ರಾಜೇಶ್ವರ ರಾವ್)
10. ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ (1990) (ಅನುವಾದ; ಮೂಲ: ಇರ್ಫಾನ್ ಹಬೀಬ್)
11.ಭಾರತೀಯ ದರ್ಶನಗಳು (1994,1996) (ಅನುವಾದ; ಮೂಲ: ಡಾ|ದೇವಿಪ್ರಸಾದ್ ಚಟ್ಟೋಪಾಧ್ಯಾಯ) (1994ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ [ಅನುವಾದ - 2] ಪ್ರಶಸ್ತಿ)
12. ಭಾರತಕ್ಕೊಂದು ಬದಲು ದಾರಿ (1997)
13. ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು (1997)
14. ಬರೆಯದ ದಿನಚರಿಯ ಮರೆಯದ ಪುಟಗಳು (ಆತ್ಮಕಥೆ) (2003)
15. ದಲಿತರ ಸಮಸ್ಯೆಗಳು ಮತ್ತು ಪರಿಹಾರ  (ಅನುವಾದ; ಮೂಲ: ಡಿ. ರಾಜಾ)
16. ಭಾರತದ ಮುಸ್ಲಿಮರು (ಸಾಚಾರ್ ಸಮಿತಿ ವರದಿ) (ಅನುವಾದ: ಮೂಲ: ಶಮೀಮ್ ಫೈಜೀ)

No comments:

Post a Comment